ಕಾವೇರಿಗೆ ಬೇಕೆ ಅಗಸ್ತ್ಯ ನ್ಯಾಯ

ಕೊಡವರ ಸಾಂಸ್ಕೃತಿಕ ನಿಧಿಯಾದ `ಪಟ್ಟೋಲೆ ಪಳಮೆ' ಈಗ ಇಂಗ್ಲಿಷ್‌ಗೆ ಭಾಷಾಂತರಗೊಂಡಿದೆ. ಇದನ್ನು ಮೊದಲು ಸಂಗ್ರಹಿಸಿ ದವರು ನಾಡಿಕೇರಿಯಂಡ ಚಿಣ್ಣಪ್ಪ (1924). ಭಾಷಾಂತರಿಸಿದವರು, ಅವರ ಮೊಮ್ಮಕ್ಕಳಾದ ಬೋವೇರಿಯಂಡ ನಂಜಮ್ಮ ಮತ್ತು ಚಿಣ್ಣಪ್ಪ. ಭಾಷಾಂತರಕ್ಕೆ ಬರೆದ ಮುನ್ನುಡಿಯಲ್ಲಿ ಇವರು ಈ ಕಾಲದ ಕೊಡವ ಯುವಕರಿಗೆ ಕನ್ನಡ ಲಿಪಿಯೇ ಗೊತ್ತಿಲ್ಲದೇ ಇರಬಹುದು, ಅವರಿಗಾಗಿ ಈ ಅನುವಾದವನ್ನು ತಾವು ಮಾಡಿದ್ದೇವೆ ಎಂದಿದ್ದಾರೆ. ಈ ಗ್ರಂಥದಲ್ಲಿ ನಮಗೆ ಕಾವೇರಿ ಪುರಾಣ ಸಿಗುತ್ತದೆ. ಈ ಪುರಾಣದಲ್ಲಿ ನನಗೆ ಅತ್ಯಂತ ಆಕರ್ಷಕ ಎನಿಸಿದ ಕಥೆ ಇದು:


Five Decades of My Writing

 

SAMVATSAR LECTURE
Delivered in the Delhi Sahitya Akademi in the festival of letters on the 21st of feb 07 

My writing has a humble but mysterious, and also a seemingly silly, beginning, as I see it now. The title of my talk should really be Seven Decades of My Relationship with Literature for I am running seventy five now and I was famous for a simple sentence I spoke when I must have been hardly five years old. Did I really speak it? My mother must have repeated it many times in her fondness for me. (She died some three years ago, aged about 86 years). I was her eldest child and I had done well and my mother delighted in reminding me how simple I was and yet how I could say something clever and sweet to the ears.

The obviously silly sentence makes no sense unless it is contextualized. There was a woman called Abbakka–literally, sister Abba–who came to our tile-roofed large house in the midst of a jungle. Each large house like ours, a kilometer apart at least, had the name of a village and it had a few thatched huts in the vicinity where the peasants who worked for the land-owners lived. One of them was Abbakka and I remember she had twins whom she carried in both her arms tucked in her arm-pits. They clung to her neck. Abbakka had jasmine flowers in her oiled and tightly-plaited hair and a large kumkum on her forehead and turmeric powder on her cheeks. I think I remember her kind and mischievously smiling face and the fragrance of the jasmine flowers in her hair and the tobacco she shared secretly with my mother.


ಸುಬ್ಬಣ್ಣ ಎಂಬ ಭಾರತೀಯ ಮನಸ್ಸು

ನಾನು ಮತ್ತು ಕೆ.ವಿ.ಸುಬ್ಬಣ್ಣ ಐವತ್ತು ವರ್ಷ ಜತೆಯಲ್ಲಿದ್ದೆವು. ನನ್ನ ಮಟ್ಟಿಗೆ ಸುಬ್ಬಣ್ಣನ ಮನಸ್ಸು ಹೇಗೆ ಕೆಲಸ ಮಾಡುತ್ತಿತ್ತು ಎಂಬುದು ಬಹಳ ಮುಖ್ಯ. ಅವನು ಇರುವಷ್ಟು ಕಾಲ ನಾವಿಬ್ಬರೂ ವಾರಕ್ಕೆ ಒಂದು ಸಾರಿಯಾದರೂ ಟೆಲಿಫೋನ್‌ನಲ್ಲಿ ವಾಗ್ವಾದ ನಡೆಸುತ್ತಿದ್ದವು. ಎಲ್ಲರಿಗೂ ಅಲ್ಲಮನ ಬಗ್ಗೆ ಬಹಳ ಹುರುಪಿದ್ದಾಗ-ಈ ಹುರುಪು ಬಂದಿದ್ದು ದಿವಂಗತ ಡಿ.ಆರ್‌.ನಾಗರಾಜನಿಂದ- ಒಂದು ದಿನ ನಾಗರಾಜ್‌ ಅಲ್ಲಮನ ಬಗ್ಗೆ ಮಾತನಾಡಿದರು. ಇದು ಸುಬ್ಬಣ್ಣನಿಗೂ ಇಷ್ಟವಾಯಿತು. ಆದರೆ ಸುಬ್ಬಣ್ಣ ನನಗೆ ಹೇಳಿದ್ದು ಹೀಗೆ: `ಅಲ್ಲಮ ಮತ್ತು ಕಾಳಿದಾಸನಲ್ಲಿ ನಾನು ಆಯ್ಕೆ ಮಾಡುವುದು ಕಾಳಿದಾಸನನ್ನು'.


ಅಡಿಗರು ಕಾಣಿಸುತ್ತಲೇ ಇರುವ ‘ಇಂದು ನಮ್ಮೀ ನಾಡು’

ಬದುಕಿದ್ದರೆ ಅಡಿಗರಿಗೆ ಇಂದಿಗೆ ತೊಂಬತ್ತು ವರ್ಷವಾಗಿರುತ್ತ ಇತ್ತು. ಯಾವತ್ತೋ ಅವರು ಬರೆದ `ಇಂದು ನಮ್ಮೀ ನಾಡು' ಎನ್ನುವ ಮೂರು ಪದ್ಯಗಳು ಇವೆ. ಆ ಮೂರು ಪದ್ಯಗಳೂ ಇವತ್ತಿಗೂ ಪ್ರಸ್ತುತವೆಂದರೆ ಅವರ ಕಾವ್ಯದ ಹಿರಿಮೆಯನ್ನು ಹೇಳಿದಂತಾಗಬಾರದು; ಬದಲಾಗಿ, ಆ ಪದ್ಯಗಳು ಪ್ರಸ್ತುತವಾಗುವಂತೆ ನಾವಿನ್ನೂ ಬದುಕುತ್ತ ಇದ್ದೀವಿ ಅಲ್ಲವೆ ಎಂದು ನಾಚಿಕೆಯಾಗಬೇಕು.