ರುಜುವಾತು
ಯು. ಆರ್. ಅನಂತಮೂರ್ತಿರುಜುವಾತು ಸಂಚಿಕೆಗಳು
ಯು. ಆರ್. ಅನಂತಮೂರ್ತಿಯವರ ಸಾರಥ್ಯದ ‘ರುಜುವಾತು’ ಈಗ CC-by-SA-NC ಅಡಿ ಇಂಟರ್ನೆಟ್ ಆರ್ಕೈವ್‌ನಲ್ಲಿ.
ವಿಸ್ಮಯ ದರ್ಶನದ ತೇಜಸ್ಸು
ತೇಜಸ್ವಿ ಅವರ ಕಾಲೇಜು ದಿನಗಳಿಂದಲೂ ನನಗೆ ಪರಿಚಯ. ನಾನಾಗ ಶಿವಮೊಗ್ಗದಲ್ಲಿ ಮೇಷ್ಟ್ರು. ವಯಸ್ಸು ಇಪ್ಪತ್ತಮೂರೋ ಇಪ್ಪತ್ತನಾಲ್ಕೋ ಇರಬೇಕು. ಕಾಟನ್ ಸೂಟ್ ಹಾಕ್ಕೊಂಡು ಶೋಕಿಯಿಂದ ನಾನು ಕಾಲೇಜಿಗೆ ಹೋಗ್ತಿದ್ದೆ.